Publish Date: Fri, 12 Mar 2021 (11:25 IST)
Updated Date: Fri, 12 Mar 2021 (11:29 IST)
ಚೆನ್ನೈ : ಹಿರಿಯ ಹಾಸ್ಯ ನಟ ಸೆಂಥಿಲ್ ಅವರು ಮಾರ್ಚ್ 11ರಂದು ಟಿಎನ್ ನಾಯಕ ಎಲ್.ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಎಡಿಎಂಕೆಯೊಂದಿಗೆ ಹಲವಾರು ದಶಕಗಳಿಂದ ಸಂಬಂಧ ಹೊಂದಿದ್ದ ಅವರು ಜಯಲಲಿತಾ ಆಡಳಿತದಲ್ಲಿ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರಿಂದ ಅವರಿಗೆ ರಾಜಕೀಯ ಹೊಸದೇನಲ್ಲ ಎನ್ನಲಾಗಿದೆ. ಇನ್ನೂ ಅನೇಕ ಗಣ್ಯರು ಬಿಜೆಪಿಗೆ ಸೇರಲಿದ್ದಾರೆ ಮತ್ತು ಶೀಘ್ರದಲ್ಲಿಯೇ ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದ್ದಾರೆ.