Select Your Language

Notifications

webdunia
webdunia
webdunia
webdunia

ನಟಿ ಸಪ್ತಮಿ ಗೌಡಗೆ ಈಗ ಫುಲ್ ಡಿಮ್ಯಾಂಡ್

ನಟಿ ಸಪ್ತಮಿ ಗೌಡಗೆ ಈಗ ಫುಲ್ ಡಿಮ್ಯಾಂಡ್
ಬೆಂಗಳೂರು , ಮಂಗಳವಾರ, 18 ಅಕ್ಟೋಬರ್ 2022 (08:30 IST)
ಬೆಂಗಳೂರು: ಹೀರೋಯಿನ್ ಎಂದರೆ ತೆಳ್ಳಗೆ, ಬೆಳ್ಳಗೆ ಗ್ಲಾಮರಸ್ ಆಗಿರಬೇಕು ಎಂಬ ಸಿದ್ಧಸೂತ್ರಗಳು ಈಗ ಮರೆಯಾಗಿವೆ. ಸಹಜ ಸುಂದರಿಯರಿಗೇ ಈಗ ಬೇಡಿಕೆ ಹೆಚ್ಚಾಗಿದೆ. ಸಾಯಿ ಪಲ್ಲವಿ ಅದಕ್ಕೆ ಬೆಸ್ಟ್ ಎಕ್ಸಾಂಪಲ್.

ಇದೀಗ ಕನ್ನಡದಲ್ಲೂ ಸಹಜ ಸುಂದರಿ ನಾಯಕಿಯೊಬ್ಬರು ಹುಟ್ಟಿಕೊಂಡಿದ್ದಾರೆ. ಅವರೇ ಕಾಂತಾರ ನಾಯಕಿ ಸಪ್ತಮಿ ಗೌಡ. ಕಾಂತಾರ ಬಿಡುಗಡೆಗೆ ಮೊದಲು ಸಪ್ತಮಿ ಗೌಡ ಎಂದರೆ ಹೆಚ್ಚಿನ ಜನರಿಗೆ ಪರಿಚಯವೇ ಇರಲಿಲ್ಲ.

ಆದರೆ ಈಗ ಸಪ್ತಮಿ ಗೌಡ ಚಿರಪರಿಚಿತರಾಗಿದ್ದಾರೆ. ಮೂಗುತಿ ಸುಂದರಿ ಸಪ್ತಮಿ ಗೌಡಗೆ ಈಗ ಫುಲ್ ಡಿಮ್ಯಾಂಡ್. ಹಲವು ಸಿನಿಮಾಗಳ ಆಫರ್ ಅವರಿಗೆ ಬರುತ್ತಿದೆ. ವಿಶೇಷವೆಂದರೆ ಕೇವಲ ಕನ್ನಡ ಮಾತ್ರವಲ್ಲ, ಪರಭಾಷೆಯಲ್ಲೂ ಅವರು ಗಮನ ಸೆಳೆದಿದ್ದಾರೆ. ಹೀಗಾಗಿ ಸಪ್ತಮಿ ಗೌಡ ಮುಂದೆ ಬ್ಯುಸಿಯಾಗಬಹುದು.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರದಂತೇ ರಿಷಬ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಮತ್ತೊಂದು ಅದ್ಭುತ ಸಿನಿಮಾ!