Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಸೆಟ್ ನಲ್ಲಿ ಸಂಜಯ್ ದತ್ ರಿಂದ ಗ್ರೀನ್ ಇಂಡಿಯಾ ಚಾಲೆಂಜ್

ಕೆಜಿಎಫ್ 2 ಸೆಟ್ ನಲ್ಲಿ ಸಂಜಯ್ ದತ್ ರಿಂದ ಗ್ರೀನ್ ಇಂಡಿಯಾ ಚಾಲೆಂಜ್
ಹೈದರಾಬಾದ್ , ಶನಿವಾರ, 19 ಡಿಸೆಂಬರ್ 2020 (09:47 IST)
ಹೈದರಾಬಾದ್: ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಬೀಡುಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್ ಸೆಟ್ ನಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದಾರೆ.


ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರದ ಸೆಟ್ ನಲ್ಲಿ ಗಿಡವೊಂದನ್ನು ನೆಡುವುದರ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್ ನಲ್ಲಿ ಭಾಗಿಯಾಗಿದ್ದಾರೆ. ಬಳಿಕ ತಮ್ಮ ಅಭಿಮಾನಿಗಳಿಗೂ ಮೂರು ಗಿಡ ನೆಟ್ಟು ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಚಾಲೆಂಜ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ ಗಂಟೆಗಳಲ್ಲೇ ದಾಖಲೆ ಮಾಡಿದ ಶ್ರೀಮುರಳಿ ಮದಗಜ ಟೀಸರ್