Select Your Language

Notifications

webdunia
webdunia
webdunia
webdunia

ಕಾಂಚಿಪುರಂನಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿಯ ಮದುವೆ ಶಾಪಿಂಗ್ ಬಲು ಜೋರು

ಕಾಂಚಿಪುರಂನಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿಯ ಮದುವೆ ಶಾಪಿಂಗ್ ಬಲು ಜೋರು
ಬೆಂಗಳೂರು , ಶುಕ್ರವಾರ, 18 ಡಿಸೆಂಬರ್ 2020 (10:05 IST)
ಬೆಂಗಳೂರು: ಮುಂದಿನ ವರ್ಷ ಆರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಸ್ಯಾಂಡಲ್ ವುಡ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಈಗ ಮದುವೆ ಶಾಪಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.


ಇಬ್ಬರೂ ಕಾಂಚಿಪುರಂನಲ್ಲಿ ಮದುವೆ ಶಾಪಿಂಗ್ ನಡೆಸುತ್ತಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಮಿಲನಾ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ತಮ್ಮ ವೈಯಕ್ತಿಕ ಜೀವನದ ಖುಷಿಯ ಕ್ಷಣಕ್ಕಾಗಿ ತಯಾರಿ ನಡೆಸಿದೆ ಈ ಜೋಡಿ. ಇಬ್ಬರೂ 2021 ರ ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದೇ ಮದುವೆಯಾಗುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸೆಂಬರ್ 17ರಂದು ಮಾಸ್ಟರ್ ಚಿತ್ರದ ತೆಲುಗು ಟೀಸರ್ ಬಿಡುಗಡೆ