Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್

ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (10:28 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯಕ್ಕೆ ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ಚಾರ್ಲಿಯೊಂದಿಗೆ ಬೀಡುಬಿಟ್ಟಿದ್ದಾರೆ. ಅವರ ಚಾರ್ಲಿ 777 ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಇಲ್ಲಿ ನಡೆಯುತ್ತಿದೆ.


ಈ ಸಿನಿಮಾದಲ್ಲಿ ರಕ್ಷಿತ್ ಜತೆಗೆ ನಾಯಿ ಕೂಡಾ ಪ್ರಮುಖ ಪಾತ್ರವಹಿಸಿದೆ. ಆ ನಾಯಿ ಜೊತೆಗಿರುವ ಸುಂದರ ಕ್ಷಣಗಳ ಫೋಟೋ ಪ್ರಕಟಿಸಿರುವ ರಕ್ಷಿತ್ ಶೂಟಿಂಗ್ ಸಮಯದಲ್ಲಿ ನಾನು ಬಿಡುವಿನ ವೇಳೆ ಸಿಕ್ಕರೆ ಹೀಗೆ ಕಾಲ ಕಳೆಯುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಒಂದು ವಾರ ಕಾಲ ಇಲ್ಲಿ ಶೂಟಿಂಗ್ ಮುಂದುವರಿಯುವ ಸಾಧ‍್ಯತೆಯಿದೆ. ಹೀಗಾಗಿ ಈ ಹೊಸ ವರ್ಷ ಕಾಶ್ಮೀರದಲ್ಲಿ ಅವರು ಕಳೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಶ್ರೀಮುರಳಿ ಗುಣವನ್ನು ಒಂದೇ ವಾಕ್ಯದಲ್ಲಿ ಹೇಳಿದ ಜಗ್ಗೇಶ್