Select Your Language

Notifications

webdunia
webdunia
webdunia
webdunia

ಪುನೀತ್ ಜೇಮ್ಸ್ ಸಿನಿಮಾಗೆ ಈ ಖ್ಯಾತ ಬಾಲಿವುಡ್ ನಟನ ಎಂಟ್ರಿ?!

ಪುನೀತ್ ಜೇಮ್ಸ್ ಸಿನಿಮಾಗೆ ಈ ಖ್ಯಾತ ಬಾಲಿವುಡ್ ನಟನ ಎಂಟ್ರಿ?!
ಬೆಂಗಳೂರು , ಬುಧವಾರ, 16 ಡಿಸೆಂಬರ್ 2020 (10:38 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಇದರ ಬೆನ್ನಲ್ಲೇ ಸುದ್ದಿಯೊಂದು ಹರಿದಾಡುತ್ತಿದೆ.


ಜೇಮ್ಸ್ ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟ ನಾಸಿರುದ್ದೀನ್ ಶಾರನ್ನು ಕರೆತರಲು ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈಗಾಗಲೇ ಈ ಬಗ್ಗೆ ನಟನನ್ನು ಸಂಪರ್ಕಿಸಲಾಗಿದೆ. ಅವರು ಡೇಟ್ ಕೊಟ್ಟರೆ ಮೂರು ದಶಕಗಳ ಬಳಿಕ ಕನ್ನಡ ಸಿನಿಮಾಗೆ ಮರಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಚಾರ್ಯ ಶೂಟಿಂಗ್ ಸೆಟ್ ನಲ್ಲಿ ಮತ್ತೊಮ್ಮೆ ಮದುವೆಯಾದ ನಟಿ ಕಾಜಲ್