Select Your Language

Notifications

webdunia
webdunia
webdunia
webdunia

ಯುವಜನತೆಗೆ ಪುನೀತ್ ನೀಡಿದ್ರು ಯುವರತ್ನ ಚಾಲೆಂಜ್! ಗೆದ್ದವರಿಗೆ ಕಾದಿದೆ ಸರ್ಪೈಸ್

ಯುವಜನತೆಗೆ ಪುನೀತ್ ನೀಡಿದ್ರು ಯುವರತ್ನ ಚಾಲೆಂಜ್! ಗೆದ್ದವರಿಗೆ ಕಾದಿದೆ ಸರ್ಪೈಸ್
ಬೆಂಗಳೂರು , ಮಂಗಳವಾರ, 8 ಡಿಸೆಂಬರ್ 2020 (09:14 IST)
ಬೆಂಗಳೂರು: ಯುವರತ್ನ ಸಿನಿಮಾದ ‘ಪವರ್ ಆಫ್ ಯೂತ್’ ಎನ್ನುವ ಯೂತ್ ಫುಲ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ. ಈ ಹಾಡಿನ ಕುರಿತಾದ ಚಾಲೆಂಜ್ ಒಂದನ್ನು ಪವರ್ ಸ್ಟಾರ್ ಪುನೀತ್ ಹಾಗೂ ಚಿತ್ರತಂಡ ಈಗ ಯುವಕರಿಗೆ ನೀಡಿದೆ.


ಯುವರತ್ನ ಸಿನಿಮಾದ ಈ ಹಾಡಿಗೆ ನಿಮ್ಮದೇ ರೀತಿಯಲ್ಲಿ ಹೆಜ್ಜೆ ಹಾಕಿ ವಿಡಿಯೋ ಮಾಡಿ ಪುನೀತ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆ ಕಳುಹಿಸಿಕೊಟ್ಟರೆ ಅದರಲ್ಲಿ ಬೆಸ್ಟ್ ವಿಡಿಯೋವನ್ನು ಆಯ್ಕೆ ಮಾಡಿ ಅಯ್ಕೆಯಾದವರಿಗೆ ಚಿತ್ರತಂಡದ ಕಡೆಯಿಂದ ವಿಶೇಷ ಉಡುಗೊರೆ ನೀಡಲಾಗುವುದಂತೆ. ಹೀಗಾಗಿ ನಿಮ್ಮದೇ ಕ್ರಿಯೇಟಿವಿಟಿಯಲ್ಲಿ ಈ ಹಾಡನ್ನು ಪ್ರಸ್ತುತಪಡಿಸಿ ಪವರ್ ಆಫ್ ಯೂತ್ ಎಂಬ ಹ್ಯಾಶ್ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಳುಹಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ನೆಪವೊಡ್ಡಿ ಜಾಮೀನು ಕೋರಿದ ಸಂಜನಾಗೆ ತಪಾಸಣೆ ಮಾಡಲು ಸೂಚಿಸಿದ ಹೈಕೋರ್ಟ್