Select Your Language

Notifications

webdunia
webdunia
webdunia
webdunia

ಯುವರತ್ನ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್?

ಯುವರತ್ನ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್?
ಬೆಂಗಳೂರು , ಸೋಮವಾರ, 7 ಡಿಸೆಂಬರ್ 2020 (09:51 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಬಿಡುಗಡೆಗಾಗಿ ಕಾದಿರುವ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ಗ್ಯಾರಂಟಿ.


ಮೂಲಗಳ ಪ್ರಕಾರ ಈ ಸಿನಿಮಾ ಜನವರಿ 22 ಕ್ಕೆ ಬಿಡುಗಡೆಯಾಗಲಿದೆ. ಲಾಕ್ ಡೌನ್ ಬಳಿಕ ಚಿತ್ರಮಂದಿರ ತೆರೆದರೂ ಬಿಗ್ ಸ್ಟಾರ್ ‍ಸಿನಿಮಾಗಳು ಬಿಡುಗಡೆಯಾಗಿಲ್ಲ. ಪೊಗರು ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿರುವ ಸುದ್ದಿ ಕೇಳಿಬಂದಿದೆಯಷ್ಟೇ. ಆದರೆ ಅದೂ ಕನ್ ಫರ್ಮ್ ಆಗಿಲ್ಲ. ಹೀಗಾಗಿ ಯುವರತ್ನ ಕೂಡಾ ಜನವರಿ 22 ಕ್ಕೆ ಬಿಡುಗಡೆಯಾದರೆ ಜನವರಿಯಲ್ಲಿ ಇಬ್ಬರು ಬಿಗ್ ಸ್ಟಾರ್ ಗಳ ಸಿನಿಮಾ ಬಿಡುಗಡೆಯಾದಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಜಿ ಪಾರ್ವತಮ್ಮ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿದ ಡಾ. ರಾಜ್ ಕುಟುಂಬ