Select Your Language

Notifications

webdunia
webdunia
webdunia
webdunia

ಮತ್ತೆ ತೆರೆ ಮೇಲೆ ಯಶ್-ರಾಧಿಕಾ ಪಂಡಿತ್: ಅಭಿಮಾನಿಗಳಿಗೆ ಖುಷಿಯೋ ಖುಷಿ

ಮತ್ತೆ ತೆರೆ ಮೇಲೆ ಯಶ್-ರಾಧಿಕಾ ಪಂಡಿತ್: ಅಭಿಮಾನಿಗಳಿಗೆ ಖುಷಿಯೋ ಖುಷಿ
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (11:57 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತೆರೆ ಮೇಲೆ ಜೊತೆಯಾಗಿ ನಟಿಸುವುದನ್ನು ಯಾವಾಗ ನೋಡುತ್ತೇವೋ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ರಾಕಿಂಗ್ ಜೋಡಿ ಸರ್ಪೈಸ್ ಕೊಟ್ಟಿದೆ.


ರಾಧಿಕಾ-ಯಶ್ ಜೋಡಿ ಮತ್ತೆ ತೆರೆ ಮೇಲೆ ಒಟ್ಟಿಗೇ ನಟಿಸಿದೆ. ಆದರೆ  ಈ ಬಾರಿ ಸಿನಿಮಾದಲ್ಲಲ್ಲ. ಒಂದು ಜಾಹೀರಾತಿನಲ್ಲಿ ಈ ರಿಯಲ್ ಲೈಫ್ ಜೋಡಿ ಜೋಡಿಯಾಗಿ ಅಭಿನಯಿಸಿದೆ. ಇದನ್ನು ನೋಡಿ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರೆ. ಕನಿಷ್ಠ ಪಕ್ಷ ಜಾಹೀರಾತಿನಲ್ಲಾದರೂ ನಿಮ್ಮಿಬ್ಬರನ್ನೂ ಜೊತೆಗೇ ನೋಡುವಂತಾಗಿದೆಯಲ್ಲಾ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್