Select Your Language

Notifications

webdunia
webdunia
webdunia
webdunia

ರಿಲೀಸ್ ಗೆ ಸಿದ್ಧವಾಗಿರುವ ಸ್ಯಾಂಡಲ್ ವುಡ್ ಸಿನಿಮಾಗಳು

ಸ್ಯಾಂಡಲ್ ವುಡ್
ಬೆಂಗಳೂರು: ಕೊರೋನಾ ಒಂದು ಹಂತಕ್ಕೆ ಬಂದು ನಿಂತಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಿನಿಮಾ ಚಟುವಟಿಕೆಗಳು ಜೋರಾಗಿವೆ. ಹಲವು ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡರೆ ಮತ್ತೆ ಕೆಲವು ರಿಲೀಸ್ ಗೆ ಸಿದ್ಧವಾಗಿ ನಿಂತಿವೆ.

ಜೇಮ್ಸ್, ಕೆಜಿಎಫ್ 2, ಲವ್ ಮಾಕ್ಟೇಲ್ 2, ಫೋರ್ ವಾಲ್ಸ್, ಓಲ್ಡ್ ಮಾಂಕ್ ಸಿನಿಮಾ ತಂಡಗಳು ಈಗಾಗಲೇ ರಿಲೀಸ್ ದಿನಾಂಕ ಪಕ್ಕಾ ಮಾಡಿಕೊಂಡಿವೆ.

ಇದಲ್ಲದೆ, ವಿಕ್ರಾಂತ್ ರೋಣ, ಬೈ ಟು ಲವ್, ಏಕ್ ಲವ್ ಯಾ, ಹೋಂ ಮಿನಿಸ್ಟರ್, ತೋತಾಪುರಿ, ತ್ರಿಬಲ್ ರೈಡಿಂಗ್, ಶೋಕಿವಾಲ, ಹರಿಕತೆ ಅಲ್ಲ ಗಿರಿಕತೆ ಸಿನಿಮಾಗಳು ರಿಲೀಸ್ ಗೆ ಸಿದ್ಧವಾಗಿದ್ದು, ಸದ್ಯದಲ್ಲೇ ರಿಲೀಸ್ ದಿನಾಂಕ ಘೋಷಣೆ ಮಾಡಲಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ಗಾಗಿ ದೊಡ್ಡ ನಿರ್ಧಾರ ಕೈಗೊಂಡ ನಟ ಅನಿರುದ್ಧ ಜತ್ಕಾರ್