Select Your Language

Notifications

webdunia
webdunia
webdunia
webdunia

ಮೆಜೆಸ್ಟಿಕ್ ಸಿನಿಮಾಗೆ 20 ವರ್ಷ: ಗುಡ್ ನ್ಯೂಸ್ ಕೊಟ್ಟ ಡಿ ಬಾಸ್ ದರ್ಶನ್

ಮೆಜೆಸ್ಟಿಕ್ ಸಿನಿಮಾಗೆ 20 ವರ್ಷ: ಗುಡ್ ನ್ಯೂಸ್ ಕೊಟ್ಟ ಡಿ ಬಾಸ್ ದರ್ಶನ್
ಬೆಂಗಳೂರು , ಮಂಗಳವಾರ, 8 ಫೆಬ್ರವರಿ 2022 (17:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರ ಜೀವನದಲ್ಲಿ ಹೊಸ ತಿರುವು ಕೊಟ್ಟ ಸಿನಿಮಾ ಮೆಜೆಸ್ಟಿಕ್. ಈ ಸಿನಿಮಾ ಬಿಡುಗಡೆಯಾಗಿ 20 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ದರ್ಶನ್ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

ಮೆಜೆಸ್ಟಿಕ್ ಸಿನಿಮಾ ಬಿಡುಗಡೆಯಾಗಿ 20 ವರ್ಷವಾದ ಬೆನ್ನಲ್ಲೇ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರ ಜೀವನಕ್ಕೆ ಬ್ರೇಕ್ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಜೊತೆಗೆ ಮೆಜೆಸ್ಟಿಕ್ ಸಿನಿಮಾ ಥಿಯೇಟರ್ ನಲ್ಲಿ ರಿ ರಿಲೀಸ್ ಆಗಲಿದೆ ಎಂದು ದರ್ಶನ್ ಹೇಳಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿಯಲ್ಲಿ ಸಾಲು ಸಾಲು ಸಿನಿಮಾ ರಿಲೀಸ್