Select Your Language

Notifications

webdunia
webdunia
webdunia
webdunia

ಬಹುಭಾಷಾ ನಟ ಆರ್ ಮಾಧವನ್ ಗೆ ಧ್ವನಿ ಕೊಟ್ಟ ಸ್ಯಾಂಡಲ್ ವುಡ್ ನಟ ಜೆಕೆ

ಆರ್ ಮಾಧವನ್
ಬೆಂಗಳೂರು , ಶುಕ್ರವಾರ, 11 ಡಿಸೆಂಬರ್ 2020 (10:04 IST)
ಬೆಂಗಳೂರು: ಬಹುಭಾಷಾ ನಟ ಆರ್ ಮಾಧವನ್ ಅಭಿನಯಿಸಿರುವ ಹೊಸ ಸಿನಿಮಾವೊಂದು ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಗೆ ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧ್ವನಿ ನೀಡಿದ್ದಾರೆ.


ಮಾಧವನ್-ಶ್ರದ್ಧಾ ಶ್ರೀನಾಥ್ ಅಭಿನಯದ ‘ಮಾರಾ’ ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಮಾಧವನ್ ಗೆ ಜೆಕೆ ಧ್ವನಿ ನೀಡಿದ್ದಾರೆ. ಮಾಧವನ್ ರಂತಹ ದಿಗ್ಗಜ ನಟನಿಗೆ ಧ್ವನಿ ನೀಡಿರುವುದು ನನಗೆ ಬಹಳ ಖುಷಿಕೊಟ್ಟಿದೆ ಎಂದು ಜೆಕೆ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶಿಷ್ಟವಾಗಿ ‘ಮದಗಜ’ ಬಗ್ಗೆ ಲೇಟೆಸ್ಟ್ ಅಪ್ ಡೇಟ್ ಕೊಟ್ಟ ಶ್ರೀಮುರಳಿ