Select Your Language

Notifications

webdunia
webdunia
webdunia
webdunia

ಗುಡ್ ನ್ಯೂಸ್ ಹೇಳಿದ ಹರಿಪ್ರಿಯಾ-ನೀನಾಸಂ ಸತೀಶ್ ಪೆಟ್ರೋಮ್ಯಾಕ್ಸ್ ಚಿತ್ರತಂಡ

ಗುಡ್ ನ್ಯೂಸ್ ಹೇಳಿದ ಹರಿಪ್ರಿಯಾ-ನೀನಾಸಂ ಸತೀಶ್ ಪೆಟ್ರೋಮ್ಯಾಕ್ಸ್ ಚಿತ್ರತಂಡ
ಬೆಂಗಳೂರು , ಶುಕ್ರವಾರ, 11 ಡಿಸೆಂಬರ್ 2020 (09:36 IST)
ಬೆಂಗಳೂರು: ಹರಿಪ್ರಿಯಾ ಮತ್ತು ನೀನಾಸಂ ಸತೀಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾ ತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.


ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಮೊದಲನೆಯದಾಗಿ ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿದು ಎರಡನೇ ಹಂತಕ್ಕೆ ಕಾಲಿಟ್ಟಿದೆ. ಎರಡನೆಯದಾಗಿ ಇದುವೇ ಅಂತಿಮ ಹಂತದ ಚಿತ್ರೀಕರಣವಾಗಿದ್ದು, ಇದು ಮುಗಿದ ತಕ್ಷಣ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ವಿಜಯ ಪ್ರಸಾದ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ್ಣವರ್ಧನ್ ಅವಹೇಳನ ಮಾಡಿದವನನ್ನು ನತದೃಷ್ಟ ಶಿಖಾಮಣಿ ಎಂದು ಬೈದ ಜಗ್ಗೇಶ್