Select Your Language

Notifications

webdunia
webdunia
webdunia
webdunia

ಸಮಂತಾ ಋತು ಪ್ರಭುಗೆ ವಿಕ್ಕಿ ಕೌಶಲ್ ನಾಯಕ

ಸಮಂತಾ ಋತು ಪ್ರಭುಗೆ ವಿಕ್ಕಿ ಕೌಶಲ್ ನಾಯಕ
ಮುಂಬೈ , ಸೋಮವಾರ, 11 ಜುಲೈ 2022 (09:00 IST)
ಮುಂಬೈ: ಟಾಲಿವುಡ್ ನಲ್ಲಿ ಮಿಂಚಿ, ಈಗ ಬಾಲಿವುಡ್ ಅಂಗಣಕ್ಕೆ ಕಾಲಿಡುತ್ತಿರುವ ನಟಿ ಸಮಂತಾ ಋತು ಪ್ರಭು ಹೊಸ ಸಿನಿಮಾಗೆ ನಾಯಕ ಯಾರೆಂದು ಗೊತ್ತಾಗಿದೆ.

ಸಮಂತಾ ಪದಾರ್ಪಣೆ ಮಾಡುತ್ತಿರುವ ಬಾಲಿವುಡ್ ಸಿನಿಮಾಗೆ ಕತ್ರಿನಾ ಕೈಫ್ ಪತಿ ನಟ ವಿಕ್ಕಿ ಕೌಶಲ್ ನಾಯಕರಾಗಲಿದ್ದಾರೆ.  ಆದಿತ್ಯಾ ದಾರ್ ಅವರ ಇಮ್ಮೋರ್ಟಲ್ ಅಶ್ವತ್ಥಾಮ ಸಿನಿಮಾದಲ್ಲಿ ಸಮಂತಾ-ವಿಕ್ಕಿ ಕೌಶಲ್ ತೆರೆ ಹಂಚಿಕೊಳ್ಳಲಿದ್ದಾರೆ.

ಸದ್ಯಕ್ಕೆ ವಿಕ್ಕಿ ಕೌಶಲ್ ಬೇರೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಅದಾದ ಬಳಿಕವಷ್ಟೇ ಈ ಸಿನಿಮಾ ಸೆಟ್ಟೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ 19 ನೇ ಸಿನಿಮಾಗೆ ಈ ಸ್ಟಾರ್ ನಿರ್ದೇಶಕನ ಆಕ್ಷನ್ ಕಟ್?