Select Your Language

Notifications

webdunia
webdunia
webdunia
webdunia

ಬರ್ತ್ ಡೇ ಖುಷಿಯಲ್ಲಿ ಮಗಳ ಜೊತೆ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ‘ದಾದ’ ಗಂಗೂಲಿ

ಬರ್ತ್ ಡೇ ಖುಷಿಯಲ್ಲಿ ಮಗಳ ಜೊತೆ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ‘ದಾದ’ ಗಂಗೂಲಿ
ಲಂಡನ್ , ಶುಕ್ರವಾರ, 8 ಜುಲೈ 2022 (16:18 IST)
ಲಂಡನ್: ಇಂದು ತಮ್ಮ 50 ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಜಿ ನಾಯಕ, ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಂಡನ್ ನಲ್ಲಿ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ.

ಲಂಡನ್ ನಲ್ಲಿ ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಗಂಗೂಲಿ 50 ನೇ ಹುಟ್ಟುಹಬ್ಬವನ್ನು ಖುಷಿಯಿಂದ ಆಚರಿಸಿಕೊಂಡಿದ್ದಾರೆ.

ಈ ವೇಳೆ ಮಗಳು ಸನಾ ಜೊತೆ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಅವರು ನೃತ್ಯ ಮಾಡುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಟಿ20 ಭವಿಷ್ಯಕ್ಕೆ ಕುತ್ತು?