Select Your Language

Notifications

webdunia
webdunia
webdunia
webdunia

ಮಹಿಳಾ ಆಧಾರಿತ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರಂತೆ ಸಮಂತಾ - ರಶ್ಮಿಕಾ

ಮಹಿಳಾ ಆಧಾರಿತ ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರಂತೆ ಸಮಂತಾ - ರಶ್ಮಿಕಾ
ಹೈದರಾಬಾದ್ , ಮಂಗಳವಾರ, 11 ಆಗಸ್ಟ್ 2020 (09:44 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ರಶ್ಮಿಕಾ  ಮಂದಣ್ಣ ಒಂದೇ  ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರಂತೆ.

ಸಮಂತಾ ಅಕ್ಕಿನೇನಿ ಅವರು ಮದುವೆಯ ನಂತರವೂ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ರಶ್ಮೀಕಾ ಅವರು ಕೂಡ ಕನ್ನಡದಿಂದ ಬಂದು ತೆಲುಗಿನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದೀಗ ಇವರಿಬ್ಬರು  ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಟಾಲಿವುಡ್ ಮೂಲಗಳಿಂದ ತಿಳಿದುಬಂದಿದೆ. ಸಮಂತಾ, ರಶ್ಮಿಕಾ ಒಂದೇ ಸಿನಿಮಾದಲ್ಲಿ ಅಕ್ಕತಂಗಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.  ಇದು ಮಹಿಳಾ ಆಧಾರಿತ ಚಿತ್ರವಾಗಿದ್ದು, ತಮಿಳು ನಿರ್ದೇಶಕರು ಈ ಸಿನಿಮಾ ಡೈರೆಕ್ಟ್ ಮಾಡಲಿದ್ದಾರಂತೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಶೈನ್ ಶೆಟ್ಟಿ ಮನೆಗೆ ಬಂದ ದೀಪಿಕಾ ದಾಸ್! ಮದುವೆ ಆಗಿ ಪ್ಲೀಸ್ ಎಂದ ನೆಟ್ಟಿಗರು