Select Your Language

Notifications

webdunia
webdunia
webdunia
webdunia

ಬ್ಯೂಟಿ ಸಿಕ್ರೆಟ್ ನ್ನು ರಿವೀಲ್ ಮಾಡಿದ ನಟಿ ರಶ್ಮಿಕಾ ಮಂದಣ್ಣ

ಬ್ಯೂಟಿ ಸಿಕ್ರೆಟ್ ನ್ನು ರಿವೀಲ್ ಮಾಡಿದ ನಟಿ ರಶ್ಮಿಕಾ ಮಂದಣ್ಣ
ಕೊಡಗು , ಶನಿವಾರ, 8 ಆಗಸ್ಟ್ 2020 (12:11 IST)
ಕೊಡಗು : ಟಾಲಿವುಡ್ , ಕಾಲಿವುಡ್ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ತಮ್ಮ ಬ್ಯೂಟಿ ಸಿಕ್ರೇಟ್ ನ್ನು ರಿವೀಲ್ ಮಾಡಿದ್ದಾರೆ.

ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಅಭಿಮಾನಿಗಳ ಮನಸೆಳೆದ ನಟಿ ರಶ್ಮಿಕಾ ಮಂದಣ್ಣ ಸೌಂದರ್ಯದ ಸಿಕ್ರೆಟ್ ಏನು ಎಂಬ ಕುತೂಹಲ ಹಲವರಲ್ಲಿ ಮೂಡಿತ್ತು. ಇದೀಗ ನಟಿ ರಶ್ಮೀಕಾ ಇನ್ ಸ್ಟಾಗ್ರಾಂ ನಲ್ಲಿ ತಮ್ಮ ಬ್ಯೂಟಿ ಸಿಕ್ರೆಟ್ ನ್ನು ಬಹಿರಂಗಪಡಿಸಿದ್ದಾರೆ.

ನಟಿ ರಶ್ಮಿಕಾ ತಮ್ಮ ಸ್ಕೀನ್ ನ್ನು ರಕ್ಷಿಸಿಕೊಳ್ಳಲು ಪ್ರತಿದಿನ ಕ್ಲೆನ್ ಸರ್, ಬಿಟಮಿನ್ ಸಿ ಸಿರಮ್, ಮಾಯಿಶ್ಚರೈಸರ್, ಸನ್ ಸ್ಕ್ರೀನ್ ಹಾಗೂ ಬಾಡಿಲೋಶನ್ ಬಳಸುತ್ತಾರಂತೆ ಹಾಗೇ ಅಪರೂಪಕ್ಕೆ ಲಿಪ್ ಸ್ಕ್ರಬ್, ಸೂದಿಂಗ್ ಲೋಷನ್ ಹಾಗೂ ಫೇಸ್ ಎಕ್ಸ್ ಪೋಲಿಯೇಟರ್ ನ್ನು ಬಳಸುತ್ತಾರಂತೆ.    

 

 

 

 

 

 

 
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಾಕ್ಷಿ ಚೌದರಿಯ ಬೋಲ್ಡ್ ಫೋಟೊ ನೋಡಿದ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?