Select Your Language

Notifications

webdunia
webdunia
webdunia
webdunia

ಸಮಂತಾ ಅಕ್ಕಿನೇನಿ ಕೊಟ್ಟ ಸವಾಲಿಗೆ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ

ಸಮಂತಾ ಅಕ್ಕಿನೇನಿ ಕೊಟ್ಟ ಸವಾಲಿಗೆ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ
ಬೆಂಗಳೂರು , ಶುಕ್ರವಾರ, 17 ಜುಲೈ 2020 (09:12 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣಗೆ ನಟಿ ಸಮಂತಾ ಅಕ್ಕಿನೇನಿ ಸವಾಲೊಂದನ್ನು ನೀಡಿದ್ದು, ಇದನ್ನು ಪೂರೈಸಿದ ರಶ್ಮಿಕಾ ಹೇಳಿಕೊಂಡಿದ್ದು ಏನು ಗೊತ್ತಾ?


ಮೊನ್ನೆಯಷ್ಟೇ ತಮ್ಮ ಮಾವ ನಾಗಾರ್ಜುನ ಜತೆ ಗಾರ್ಡನ್ ನಲ್ಲಿ ಗಿಡ ನೆಡುವ ಕೆಲಸ ಮಾಡಿದ ಸಮಂತಾ ಬಳಿಕ ರಶ್ಮಿಕಾ ಸೇರಿದಂತೆ ತಮ್ಮ ಆತ್ಮೀಯ ವಲಯದವರಿಗೆ ಚಾಲೆಂಜ್ ವರ್ಗಾಯಿಸಿದ್ದಾರೆ.

ಈ ಚಾಲೆಂಜ್ ಸ್ವೀಕರಿಸಿದ ರಶ್ಮಿಕಾ ತಮ್ಮ ಗಾರ್ಡನ್ ನಲ್ಲಿ ಗಿಡ ನೆಟ್ಟು ತಮ್ಮ ಸಹವರ್ತಿಗಳಾದ ನಟಿ ಆಶಿಕಾ ರಂಗನಾಥ್ ಸೇರಿದಂತೆ ಗೆಳೆಯರು, ಅಭಿಮಾನಿಗಳಿಗೆ ಮೂರು ಗಿಡ ನೆಡುವ ಚಾಲೆಂಜ್ ಮಾಡಿದ್ದಾರೆ. ಇದೊಂದು ರೀತಿಯಲ್ಲಿ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಆನ್ ಲೈನ್ ಚಾಲೆಂಜ್ ಅಭಿಯಾನವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುದಿನಗಳ ಬಳಿಕ ಸಿನಿಮಾ ರಿಲೀಸ್: ಪುನೀತ್ ನಿರ್ಮಾಣದ ‘ಲಾ’ ಇಂದು ಬಿಡುಗಡೆ