Select Your Language

Notifications

webdunia
webdunia
webdunia
webdunia

ಪ್ರವಾಹ ಪೀಡಿತರಿಗೆ ಯಾವುದೇ ವಸ್ತು ಕೊಡಬೇಡಿ ಎಂದು ಸಚಿವ ಸೋಮಣ್ಣ ಹೇಳಿದ್ದೇಕೆ?

ಪ್ರವಾಹ ಪೀಡಿತರಿಗೆ ಯಾವುದೇ ವಸ್ತು ಕೊಡಬೇಡಿ ಎಂದು ಸಚಿವ ಸೋಮಣ್ಣ ಹೇಳಿದ್ದೇಕೆ?
ಕೊಡಗು , ಶನಿವಾರ, 8 ಆಗಸ್ಟ್ 2020 (11:44 IST)
ಕೊಡಗು : ಕೊಡಗಿನಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಭೀತಿ ಎದುರಾದ ಹಿನ್ನಲೆಯಲ್ಲಿ ಕೊಡಗಿನ ಪ್ರವಾಹ ಪೀಡಿತ ಸ್ಥಳಗಳಿಗೆ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಕಳೆದ ಬಾರಿಯ ಅನಾಹುತ ಈ ಬಾರಿ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಕೊರೊನಾ ಹಿನ್ನಲೆಯಲ್ಲಿ ಯಾವುದೇ ವಸ್ತು ಕೊಡಬೇಡಿ. ಕೊಡಗಿಗೆ ಜನರು ಸಹಾಯ ಮಾಡುವುದು ಬೇಡ. ದಿನಸಿ, ಬೆಡ್ ಶೀಟ್ , ಬಟ್ಟೆ, ಯಾವ ವಸ್ತುಗಳನ್ನು ಕೊಡಬೇಡಿ. ಅದರ ಬದಲಿ ಸಿಎಂ ಪರಿಹಾರ ನಿಧಿಗೆ ಸಹಾಯ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ದುರ್ಘಟನೆ : 16 ಕ್ಕೂ ಹೆಚ್ಚು ಸಾವು