Publish Date: Fri, 07 Aug 2020 (23:17 IST)
Updated Date: Fri, 07 Aug 2020 (23:19 IST)
ಕೇರಳದ ಕೊಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಅಪಘಾತಕ್ಕೆ ಈಡಾಗಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.
191 ಪ್ರಯಾಣಿಕರನ್ನು ಕರೆದುಕೊಂಡು ದುಬೈನಿಂದ ಕೊಯಿಕ್ಕೋಡ್ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನ ಅಪಘಾತಕ್ಕೆ ಈಡಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜ್ಯದ ಓರ್ವ ಯುವತಿ ವಿಮಾನದಲ್ಲಿದ್ದಳು ಎನ್ನಲಾಗಿದೆ.