Publish Date: Fri, 07 Aug 2020 (20:35 IST)
Updated Date: Fri, 07 Aug 2020 (20:36 IST)
ಕರ್ನಾಟಕದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಒಂದೇ ದಿನ 101 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ಹೊಸದಾಗಿ 6670 ಕೇಸ್ ಗಳು ದೃಢಪಟ್ಟಿದ್ದು, 3951 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
77686 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದ್ದರೆ, ಇದುವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 2998 ಕ್ಕೆ ತಲುಪಿದೆ.