Select Your Language

Notifications

webdunia
webdunia
webdunia
webdunia

ಶಾಸಕ ರಾಮಲಿಂಗಾ ರೆಡ್ಡಿ ಹೃದಯಾಘಾತಕ್ಕೆ ಬಲಿ

ಶಾಸಕ ರಾಮಲಿಂಗಾ ರೆಡ್ಡಿ
ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಶಾಸಕ ರಾಮಲಿಂಗಾ ರೆಡ್ಡಿಯವರಿಗೆ 59 ವರ್ಷಗಳಾಗಿತ್ತು. ಅನಾರೋಗ್ಯ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.

ಶಾಸಕ ಎಸ್.ರಾಮಲಿಂಗಾ ರೆಡ್ಡಿಯವರ ಅಗಲಿಕೆಯಿಂದ ಟಿಆರ್ ಎಸ್ ಪಕ್ಷದ ವರಿಷ್ಠರಿಗೆ ಶಾಕ್ ಆಗಿದೆ. ದುಬ್ಬಾಕಾ ಕ್ಷೇತ್ರದಲ್ಲಿ ಟಿಎಸ್ ಆರ್ ಪಕ್ಷದಿಂದ ರಾಮಲಿಂಗಾ ರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು.



Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಸ್ ಎಲ್ ಸಿ ಫಲಿತಾಂಶ ನಾಳೆ?