Select Your Language

Notifications

webdunia
webdunia
webdunia
webdunia

ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾಗೆ ನಟಿ ಸುಮಂತಾ ಹೇಳಿದ್ದೇನು ಗೊತ್ತಾ?

ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾಗೆ ನಟಿ ಸುಮಂತಾ ಹೇಳಿದ್ದೇನು ಗೊತ್ತಾ?
ಹೈದರಾಬಾದ್ , ಸೋಮವಾರ, 10 ಆಗಸ್ಟ್ 2020 (10:44 IST)
ಹೈದರಾಬಾದ್ : ತೆಲುಗು ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಜೋಡಿ ಆಗಸ್ಟ್ 8ರಂದು ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊರೊನಾ ಭೀತಿ ಹಿನ್ನಲೆಯಲ್ಲಿ ಈ ಮದುವೆ ಸಮಾರಂಭಕ್ಕೆ ಕೆಲವೇ ಕೆಲವು ಆಪ್ತರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ನಟಿ ಸಮಂತಾ ಕೂಡ ಭಾಗಿಯಾಗಿದ್ದರು.

ಇದೀಗ ನಟಿ ಸಮಂತಾ ಇದಕ್ಕೆ ಸಂಬಂಧಪಟ್ಟ ಪೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ರಾಣಾ ದಗ್ಗುಬಾಟಿ ಪತ್ನಿ ಮಿಹಿಕಾಗೆ ವೆಲ್ ಕಂ ಎಂದು ಹೇಳಿದ್ದಾರೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ನಿನ್ನಂಥ ಅಣ್ಣ ಬೇರೆ ಯಾರೂ ಇಲ್ಲ: ದರ್ಶನ್ ಗೆ ಅಭಿಷೇಕ್ ಅಂಬರೀಶ್ ಕಾಂಪ್ಲಿಮೆಂಟ್