Select Your Language

Notifications

webdunia
webdunia
webdunia
webdunia

ಜನ್ಮದಿನಾಚರಣೆ ಸಂದರ್ಭ ಸಚಿವ ಶ್ರೀರಾಮುಲುಗೆ ಶಾಕ್

ಜನ್ಮದಿನಾಚರಣೆ ಸಂದರ್ಭ ಸಚಿವ ಶ್ರೀರಾಮುಲುಗೆ ಶಾಕ್
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (23:33 IST)
ಜನ್ಮದಿನದ ಸಡಗರದಲ್ಲಿದ್ದ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.


ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಕಾರಣದಿಂದಾಗಿ ಅವರು ಕೋವಿಡ್ ಟೆ್ಸ್ಟ್ ಗೆ ಒಳಗಾಗಿದ್ದರು, ವರದಿ ಪಾಸಿಟಿವ್ ಬಂದಿದೆ.

ಚಿಕಿತ್ಸೆಗಾಗಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ದಾಖಲಾಗಿದ್ದಾರೆ.

ಜನ್ಮದಿನ ಆಚರಣೆ ಮಾಡಿಕೊಂಡ ಮಾರನೇ ದಿನವೇ ಶ್ರೀರಾಮುಲು ಅವರಲ್ಲಿ ಕೊರೊನಾ ದೃಢಪಟ್ಟಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ದಾನಿಯಿಂದ ಅನಾಥಾಶ್ರಮದ ಹಲವು ಬಾಲಕಿಯರ ಮೇಲೆ ಅತ್ಯಾಚಾರ?