Publish Date: Sat, 08 Aug 2020 (22:58 IST)
Updated Date: Sat, 08 Aug 2020 (23:00 IST)
ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಎಂದಿಗಿಂತ ಇಂದು ಹೆಚ್ಚಾಗಿ ವರದಿಯಾಗಿದ್ದು, ಡೆಡ್ಲಿ ವೈರಸ್ ಗೆ 93 ಜನರು ಬಲಿಯಾಗಿದ್ದಾರೆ.
7178 ಕೇಸ್ ಗಳು ಒಂದೇ ದಿನ ಪತ್ತೆಯಾಗಿವೆ. ಒಟ್ಟು ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ.
5006 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ದಾಖಲೆ ಪ್ರಮಾಣದಲ್ಲಿ ಕೊರೊನಾ ಕೇಸ್ ಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ.