Select Your Language

Notifications

webdunia
webdunia
webdunia
webdunia

ನಟ ಸಂಜಯ್ ದತ್ ಗೆ ಆರೋಗ್ಯ ಸಮಸ್ಯೆ : ಆಸ್ಪತ್ರೆಗೆ ದಾಖಲು

ನಟ ಸಂಜಯ್ ದತ್ ಗೆ ಆರೋಗ್ಯ ಸಮಸ್ಯೆ : ಆಸ್ಪತ್ರೆಗೆ ದಾಖಲು
ಮುಂಬೈ , ಶನಿವಾರ, 8 ಆಗಸ್ಟ್ 2020 (22:39 IST)
ಬಾಲಿವುಡ್ ನಟ ಸಂಜಯ್ ದತ್ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿ ನಿರೀಕ್ಷೆ ಮಾಡಲಾಗುತ್ತಿದೆ. ಸಂಜಯ ದತ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಿಯಾ ಚಕ್ರವರ್ತಿ ಹಾಜರ್ : ನಟ ಸುಶಾಂತ ಸಹೋದರಿ ಹೇಳಿದ್ದೇನು?