Select Your Language

Notifications

webdunia
webdunia
webdunia
webdunia

ಎರಡು ಭಾಗಗಳಲ್ಲಿ ಸಲಾರ್ ರಿಲೀಸ್?

ಎರಡು ಭಾಗಗಳಲ್ಲಿ ಸಲಾರ್ ರಿಲೀಸ್?
ಹೈದರಾಬಾದ್ , ಭಾನುವಾರ, 30 ಜನವರಿ 2022 (08:50 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ 2 ಭಾಗಗಳಲ್ಲಿ ರಿಲೀಸ್ ಆಗಲಿದೆಯೇ? ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

ಸಲಾರ್ ಸಿನಿಮಾ ಮುಂದಿನ ದಸರಾ ವೇಳೆಗೆ ಚಿತ್ರಮಂದಿರಕ್ಕೆ ಬರಲಿದೆ ಎಂಬ ಸುದ್ದಿಯಿದೆ. ಅದರ ಬೆನ್ನಲ್ಲೇ ಈ ಬಹುನಿರೀಕ್ಷಿತ ಸಿನಿಮಾವನ್ನು ಎರಡು ಭಾಗಗಳಲ್ಲಾಗಿ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ ಎನ್ನಲಾಗಿದೆ.

ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಅಭಿನಯಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏನ್ ಗುರೂ ಕನ್ನಡ ಇಲ್ವಾ? ತೋತಾಪುರಿ ಹಾಡಿಗೆ ಜಗ್ಗೇಶ್ ಕೊಟ್ರು ಸ್ಪಷ್ಟನೆ