Select Your Language

Notifications

webdunia
webdunia
webdunia
webdunia

ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು

ಮೇ ತಿಂಗಳಿಂದ ಸಲಾರ್ ಶೂಟಿಂಗ್ ಶುರು
ಹೈದರಾಬಾದ್ , ಶುಕ್ರವಾರ, 29 ಏಪ್ರಿಲ್ 2022 (11:31 IST)
ಹೈದರಾಬಾದ್: ಕೆಜಿಎಫ್ 2 ಯಶಸ್ಸಿನ ನಂತರ ನಿರ್ದೇಶಕ ಪ್ರಶಾಂತ್ ನೀಲ್-ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಸಲಾರ್ ಸಿನಿಮಾ ಶೂಟಿಂಗ್ ಮೇ ತಿಂಗಳಿಂದ ಆರಂಭವಾಗಲಿದೆ.

ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಸಲಾರ್ ನಲ್ಲಿ ಪ್ರಭಾಸ್ ಗೆ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಸಲಾರ್ ಶೂಟಿಂಗ್ ಆರಂಭವಾಗಲಿದೆ.

ಈಗಾಗಲೇ ಶೇ.30 ರಷ್ಟು ಚಿತ್ರೀಕರಣ ನಡೆದಿದೆ. ಕೆಲವು ಆಕ್ಷನ್ ದೃಶ್ಯಗಳ ಫೋಟೋ ವೈರಲ್ ಆಗಿತ್ತು.  ಇನ್ನೀಗ ಚಿತ್ರೀಕರಣ ಮುಗಿಸಿ ಈ ವರ್ಷವೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕಾಶ್ಮೀರ್ ಫೈಲ್ಸ್ ಒಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್