Select Your Language

Notifications

webdunia
webdunia
webdunia
webdunia

ಫೇರ್ ನೆಸ್ ಕ್ರೀಂ ಕಂಪನಿ ನೀಡಿದ 2 ಕೋಟಿ ರೂ. ಆಫರ್ ತಿರಸ್ಕರಿಸಿದ ನಟಿ ಸಾಯಿ ಪಲ್ಲವಿ! ಕಾರಣವೇನು ಗೊತ್ತಾ?

ಫೇರ್ ನೆಸ್ ಕ್ರೀಂ ಕಂಪನಿ ನೀಡಿದ 2 ಕೋಟಿ ರೂ. ಆಫರ್ ತಿರಸ್ಕರಿಸಿದ ನಟಿ ಸಾಯಿ ಪಲ್ಲವಿ! ಕಾರಣವೇನು ಗೊತ್ತಾ?
ಚೆನ್ನೈ , ಬುಧವಾರ, 17 ಏಪ್ರಿಲ್ 2019 (07:52 IST)
ಚೆನ್ನೈ: ಮಾರಿ 2 ಸಿನಿಮಾ ಖ್ಯಾತಿಯ ನಟಿ ಸಾಯಿ ಪಲ್ಲವಿ ಫೇರ್ ನೆಸ್ ಕಂಪನಿಯೊಂದು ನೀಡಿದ 2 ಕೋಟಿ ರೂ. ಒಪ್ಪಂದವೊಂದನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.

 
ಸಾಯಿ ತಮ್ಮ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ. ಇದೇ ಕಾರಣಕ್ಕೆ ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲ ಎಂದು 2 ಕೋಟಿ ರೂ. ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಇದು ತನ್ನ ಆದರ್ಶಕ್ಕೆ ಸರಿ ಹೊಂದಲ್ಲ ಎಂಬ ಕಾರಣಕ್ಕೆ ಆಫರ್ ತಿರಸ್ಕರಿಸಿದ್ದಾರಂತೆ. ಸಿನಿಮಾ ನಟಿ ಎಂದ ಮೇಲೆ ಫೇರ್ ನೆಸ್ ಕ್ರೀಂ, ಮೇಕಪ್ ಅತಿಯಾಗಿ ಮಾಡಿಕೊಳ್ಳುವವರ ಮಧ್ಯೆ ಸಾಯಿ ಪಲ್ಲವಿ ವಿಶಿಷ್ಟವಾಗಿ ನಿಲ್ಲುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮಗ ಮಂಟಪಕ್ಕೆ ಬರುವವರೆಗೂ ಗಂಡ ತಾಳಿ ಕಟ್ಟಲಿಲ್ಲ ಎಂದ ರಜನೀಕಾಂತ್ ಪುತ್ರಿ!