Select Your Language

Notifications

webdunia
webdunia
webdunia
webdunia

ಶರ್ಟ್ ಲೆಸ್ ಫೈಟ್ ಗಾಗಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ತಯಾರಿ

ಶರ್ಟ್ ಲೆಸ್ ಫೈಟ್ ಗಾಗಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ತಯಾರಿ
ಬೆಂಗಳೂರು , ಗುರುವಾರ, 1 ಅಕ್ಟೋಬರ್ 2020 (12:20 IST)
ಬೆಂಗಳೂರು: ಕೆಜಿಎಫ್ 2 ನ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದ ಕ್ಲೈಮ್ಯಾಕ್ಸ್ ಫೈಟಿಂಗ್ ಗಾಗಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ವರ್ಕೌಟ್ ಮಾಡುತ್ತಿದ್ದಾರೆ.


ಕ್ಲೈಮ್ಯಾಕ್ಸ್ ನಲ್ಲಿ ರಾಕಿ ಬಾಯಿ, ಸಂಜು ಬಾಬ ಜತೆಗೆ ಶರ್ಟ್ ಲೆಸ್ ಫೈಟಿಂಗ್ ಸೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಈ ದೃಶ್ಯದಲ್ಲಿ ತಮ್ಮ ದೇಹದಾರ್ಡ್ಯ ಪ್ರದರ್ಶಿಸಲು ಯಶ್ ಕಠಿಣ ವರ್ಕೌಟ್ ಮಾಡುತ್ತಿದ್ದಾರೆ. ಇದಕ್ಕಾಗಿ ಜಿಮ್ ನಲ್ಲಿ ಹೆಚ್ಚು ಹೊತ್ತು ಬೆವರಿಳಿಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ ಸಿನಿಮಾಕ್ಕೆ ಆರ್ಥಿಕ ಸಹಾಯ ನೀಡಲಿದ್ದಾರಂತೆ ಈ ಖ್ಯಾತ ನಟ