Select Your Language

Notifications

webdunia
webdunia
webdunia
webdunia

ಗಂಡ ಹೇಗೇ ಫೋಟೋ ತೆಗೆದ್ರೂ ಸಮಾಧಾನವಾಗಲ್ವಂತೆ ರಾಧಿಕಾ ಪಂಡಿತ್ ಗೆ

ಗಂಡ ಹೇಗೇ ಫೋಟೋ ತೆಗೆದ್ರೂ ಸಮಾಧಾನವಾಗಲ್ವಂತೆ ರಾಧಿಕಾ ಪಂಡಿತ್ ಗೆ
ಬೆಂಗಳೂರು , ಗುರುವಾರ, 22 ಸೆಪ್ಟಂಬರ್ 2022 (17:20 IST)
ಬೆಂಗಳೂರು: ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳು, ಗಂಡ ಯಶ್ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಇದೀಗ ರಾಧಿಕಾ ತಮ್ಮ ವಿದೇಶೀ ಪ್ರವಾಸದ ವೇಳೆ ಪತಿ ಯಶ್ ಗೆ ತನ್ನ ಫೋಟೋ ತೆಗೆಯಲು ಕಾಟ ಕೊಟ್ಟಿರುವ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೋಟ್ ನಲ್ಲಿ ಕುಳಿತು ರಾಧಿಕಾ ಫೋಟೋಗೆ ಪೋಸ್ ಕೊಡುತ್ತಲೇ ಯಶ್ ಗೆ ಫೋಟೋ ತೆಗೆಯಲು ನಿರ್ದೇಶನ ಕೊಡುತ್ತಾರೆ. ಬಳಿಕ ಯಶ್ ತೆಗೆದಿರುವ ಫೋಟೋಗಳನ್ನೂ ರಾಧಿಕಾ ಪ್ರಕಟಿಸಿದ್ದಾರೆ. ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರುದ್ಧ್ ಇಲ್ಲದ ಜೊತೆ ಜೊತೆಯಲಿ ಧಾರವಾಹಿ ಟಿಆರ್ ಪಿ ಏನಾಗಿದೆ ಗೊತ್ತಾ?