Select Your Language

Notifications

webdunia
webdunia
webdunia
webdunia

‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’! ಪವನ್ ಒಡೆಯರ್ ಗೆ ಗೂಗ್ಲಿ ಬಿಟ್ಟ ಯಶ್!

‘ಈಗ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ’! ಪವನ್ ಒಡೆಯರ್ ಗೆ ಗೂಗ್ಲಿ ಬಿಟ್ಟ ಯಶ್!
ಬೆಂಗಳೂರು , ಸೋಮವಾರ, 20 ಜುಲೈ 2020 (11:01 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ಪವನ್ ಒಡೆಯರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಗೂಗ್ಲಿ ಸಿನಿಮಾಗೆ ನಿನ್ನೆ ಏಳು ವರ್ಷ ತುಂಬಿತ್ತು. ಈ ಹಿನ್ನಲೆಯಲ್ಲಿ ವಿಶ್ ಮಾಡಿದ ನಿರ್ದೇಶಕ ಪವನ್ ಗೆ ಯಶ್ ಸಖತ್ತಾಗೇ ಗೂಗ್ಲಿ ಬಿಟ್ಟಿದ್ದಾರೆ!


ಇನ್ನೊಂದು ಗೂಗ್ಲಿ ಮಾಡುವ ಬಗ್ಗೆ ಪವನ್ ಯಶ್ ಗೆ ಸಾಮಾಜಿಕ ಜಾಲತಾಣದ ಮೂಲಕ ಕೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಯಶ್ ಈಗ ನನಗೆ ಹೇಳುವ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ ಎಂದು ಪವನ್ ಗೆ ಗೂಗ್ಲಿ ಎಸೆದಿದ್ದಾರೆ.

ಇದನ್ನು ನೋಡಿ ಪವನ್ ‘ಇದು ಗೂಗ್ಲಿ ಎಂದರೆ’ ಎಂದು ನಕ್ಕಿದ್ದಾರೆ. ಇವರಿಬ್ಬರ ಈ ಸೋಷಿಯಲ್ ಮೀಡಿಯಾ ಸಂಭಾಷಣೆ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೊತೆ ಜೊತೆಯಲಿ ಧಾರವಾಹಿ ನಿರ್ದೇಶಕರಿಗೆ ಅನಾರೋಗ್ಯ: ವೀಕ್ಷಕರಿಗೆ ಆಘಾತ