ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಗೆ ಇಂದು ವಿಶೇಷ ದಿನ. ಯಾಕೆ ಗೊತ್ತಾ?
									
										
								
																	
ಯಶ್ ಮತ್ತು ರಾಧಿಕಾ ಒಟ್ಟಿಗೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟವರು. ಇಬ್ಬರಿಗೂ ‘ಮೊಗ್ಗಿನ ಮನಸ್ಸು’ ಮೊದಲ ಸಿನಿಮಾ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 12 ವರ್ಷವಾಗಿದೆ. ಅಂದರೆ ರಾಕಿಂಗ್ ಜೋಡಿ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ.
									
			
			 
 			
 
 			
			                     
							
							
			        							
								
																	ಈ ಸಂಭ್ರಮವನ್ನು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್ ಡಿಪಿ ಬಳಸುವ ಮೂಲಕ, ’12 ಇಯರ್ಸ್ ಆಫ್ ಯಶ್’ ಎಂಬಿತ್ಯಾದಿ ಟ್ರೆಂಡ್ ಸೃಷ್ಟಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.