Select Your Language

Notifications

webdunia
webdunia
webdunia
webdunia

ನೀರಿಲ್ಲದವರಿಗೆ ಹನಿ ನೀರು ನೀಡಲು ಮುಂದಾದ ರಾಕಿಂಗ್ ಸ್ಟಾರ್ ಯಶ್ ‘ಯಶೋಮಾರ್ಗ’

ನೀರಿಲ್ಲದವರಿಗೆ ಹನಿ ನೀರು ನೀಡಲು ಮುಂದಾದ ರಾಕಿಂಗ್ ಸ್ಟಾರ್ ಯಶ್ ‘ಯಶೋಮಾರ್ಗ’
ಬೆಂಗಳೂರು , ಶುಕ್ರವಾರ, 24 ಮೇ 2019 (07:57 IST)

ಬೆಂಗಳೂರು: ಯಶೋಮಾರ್ಗ ಸಂಘಟನೆ ಮೂಲಕ ರಾಕಿಂಗ್ ಸ್ಟಾರ್ ಯಶ್ ಕೆರೆಗಳ ಹೂಳೆತ್ತುವ ಕೆಲಸ, ನೀರು ಪೂರೈಕೆಯಂತಹ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ.

ಇದೀಗ ಈ ವರ್ಷವೂ ನೀರಿಲ್ಲದ ಗ್ರಾಮೀಣ ಭಾಗಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ. ರಾಯಚೂರಿನ ಗ್ರಾಮೀಣ ಭಾಗದಲ್ಲಿ ನೀರಿಲ್ಲದೇ ಪರಿತಪಿಸುತ್ತಿರುವ ಜನರ ನೆರವಿಗೆ ಯಶ್ ಫೌಂಡೇಷನ್ ಮುಂದಾಗಿದೆ.

 

ಟ್ಯಾಂಕರ್ ಮೂಲಕ ಜನರ ನೀರಿನ ಬವಣೆ ನೀಗಿಸಲು ಮುಂದಾಗಿದೆ. ಈ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಗೆದ್ದಿದ್ದಕ್ಕೆ ಸೋನು ನಿಗಂ ಖುಷ್ ಹುವಾ