Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಅಭಿಮಾನಿಗಳು ತರಲಿರುವ ಕೇಕ್ ತೂಕ ಕೇಳಿದರೆ ಬೆರಗಾಗುತ್ತೀರಿ!

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಅಭಿಮಾನಿಗಳು ತರಲಿರುವ ಕೇಕ್ ತೂಕ ಕೇಳಿದರೆ ಬೆರಗಾಗುತ್ತೀರಿ!
ಬೆಂಗಳೂರು , ಗುರುವಾರ, 2 ಜನವರಿ 2020 (10:25 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನು ಆರೇ ದಿನ ಬಾಕಿ. ಜನವರಿ 8 ರಂದು ಜನ್ಮದಿನ ಆಚರಿಸಿಕೊಳ್ಳಲಿರುವ ತಮ್ಮ ನೆಚ್ಚಿನ ನಾಯಕನಿಗಾಗಿ ಅಭಿಮಾನಿಗಳು ವಿಶೇಷ ಸಂಭ್ರಮಾಚರಣೆ ಮಾಡಲಿದ್ದಾರೆ.


ಯಶ್ ಬರ್ತ್ ಡೇಗೆ ಅವರ ಅಭಿಮಾನಿಗಳು ಬೃಹತ್ ಕೇಕ್ ತಯಾರು ಮಾಡಿಸಲಿದ್ದಾರೆ. ಈ ಕೇಕ್ ತೂಕ ಬರೋಬ್ಬರಿ 5000  ಕೆಜಿ ತೂಕವಿರಲಿದೆ ಎಂದು ಅಭಿಮಾನಿ ಬಳಗ ಹೇಳಿಕೊಂಡಿದ್ದಾರೆ.

ಯಶ್ ಅಭಿಮಾನಿ ವಿನು ಗೌಡ ಎಂಬವರು ವಿಶೇಷ ಆಸ್ಥೆ ವಹಿಸಿ ಕೇಕ್ ಡಿಸೈನ್ ಮಾಡಿದ್ದಾರಂತೆ. ಈ ಮೂಲಕ ವಿಶ್ವದ ಯಾವ ನಾಯಕ ನಟನಿಗೂ ಇಲ್ಲದ ಬರ್ತ್ ಡೇ ಸಂಭ್ರಮ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತಿನ ಮನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’