Select Your Language

Notifications

webdunia
webdunia
webdunia
webdunia

ಕೊನೆಗೂ ದರ್ಶನವಾಯಿತು ರಾಕಿಂಗ್ ಸ್ಟಾರ್ ಯಶ್ ಕಂಪ್ಲೀಟ್ ಫ್ಯಾಮಿಲಿ ಫೋಟೋ!

ಕೊನೆಗೂ ದರ್ಶನವಾಯಿತು ರಾಕಿಂಗ್ ಸ್ಟಾರ್ ಯಶ್ ಕಂಪ್ಲೀಟ್ ಫ್ಯಾಮಿಲಿ ಫೋಟೋ!
ಬೆಂಗಳೂರು , ಗುರುವಾರ, 2 ಜನವರಿ 2020 (09:21 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಯಶ್ ಫೋಟೋಗಳಂತೂ ಈಗಾಗಲೇ ಅಭಿಮಾನಿಗಳ ಮನ ಕದ್ದಿದೆ. ಮಗಳ ಫೋಟೋ ನೋಡಿರುವ ಜನ ಮಗನ ಫೋಟೋ ಯಾವಾಗ ತೋರಿಸುತ್ತೀರಿ ಎಂದು ಕೇಳುತ್ತಲೇ ಇದ್ದರು.


ಕೊನೆಗೂ ರಾಕಿಂಗ್ ಫ್ಯಾಮಿಲಿಯ ಫುಲ್ ಕುಟುಂಬ ಬಹಿರಂಗವಾಗಿದೆ. ಅಂದರೆ ಯಶ್ ಮತ್ತು ರಾಧಿಕಾ ತಮ್ಮ ಮಗಳು ಮತ್ತು ಮಗನ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದು, ವೈರಲ್ ಆಗಿದೆ.

ಯಶ್ ಮಗಳು ಐರಾಳನ್ನು ಎತ್ತಿಕೊಂಡಿದ್ದರೆ, ರಾಧಿಕಾ ಮಗನನ್ನು ಎತ್ತಿಕೊಂಡಿರುವ ಮುದ್ದಾದ ಫ್ಯಾಮಿಲಿ ಫೋಟೋ ಪ್ರಕಟಿಸಲಾಗಿದೆ. ಆದರೆ ರಾಧಿಕಾ ಮಗನನ್ನು ಎತ್ತಿಕೊಂಡಿರುವುದರಿಂದ ಇನ್ನೂ ಸರಿಯಾಗಿ ಮುಖದರ್ಶನವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕಡೆಯಿಂದ ಬಂದಿದೆ ಒಂದು ಸುದ್ದಿ!