Select Your Language

Notifications

webdunia
webdunia
webdunia
webdunia

ರಾ ರಾ ರಕ್ಕಮ್ಮ ಹಾಡಿಗೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಭರ್ಜರಿ ಸ್ಟೆಪ್

ರಾ ರಾ ರಕ್ಕಮ್ಮ ಹಾಡಿಗೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಭರ್ಜರಿ ಸ್ಟೆಪ್
ಮುಂಬೈ , ಬುಧವಾರ, 8 ಜೂನ್ 2022 (10:50 IST)
ಮುಂಬೈ: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ಈ ಹಾಡಿನ ಸ್ಟೆಪ್ ನ್ನು ರೀಲ್ಸ್ ಮಾಡಿ ಸುದೀಪ್ ಪ್ರಕಟಿಸಿದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು, ಫ್ಯಾನ್ಸ್ ರಾ ರಾ ರಕ್ಕಮ್ಮ ಹಾಡಿನ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿಕೊಂಡಿದ್ದರು.

ಇದೀಗ ಬಾಲಿವುಡ್ ನಟ, ಕಿಚ್ಚ ಸುದೀಪ್ ಆಪ್ತ ರಿತೇಶ್ ದೇಶ್ ಮುಖ್ ಕೂಡಾ ರಾ ರಾ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ರಕ್ಕಮ್ಮ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿ ಮಿಂಚಿದ ರಿತೇಶ್ ಗೆ ಕಿಚ್ಚ ಸುದೀಪ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಂ ಯಶಸ್ಸಿಗೆ ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ ಕಮಲ್ ಹಾಸನ್