Select Your Language

Notifications

webdunia
webdunia
webdunia
webdunia

ಪೊಗರು ವೀಕ್ಷಿಸುವ ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವ ಧ್ರುವ ಸರ್ಜಾ

ಪೊಗರು ವೀಕ್ಷಿಸುವ ಅಭಿಮಾನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಿರುವ ಧ್ರುವ ಸರ್ಜಾ
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2021 (10:10 IST)
ಬೆಂಗಳೂರು: ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ವಿಐಪಿಗಳು ಎಂದೇ ಕರೆಯುತ್ತಾರೆ. ಅದು ಕೇವಲ ಬಾಯಿಮಾತಿಗಲ್ಲ. ವರ್ತನೆಯಲ್ಲೂ ತೋರಿಸಿದ್ದಾರೆ.


ಪೊಗರು ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾ ವೀಕ್ಷಣೆಗೆ ಬರುತ್ತಿರುವ ಅಭಿಮಾನಿಗಳಿಗೆ ಧ್ರುವ ಕೆಂಪು ಹಾಸು ಹಾಕಿ ಥಿಯೇಟರ್ ಗೆ ಸ್ವಾಗತ ಕೋರಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಇದುವರೆಗೆ ಯಾರೂ ತೋರದ ಗೌರವ ತೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್ ಲಾಕ್ ಮಾಡುತ್ತಿದ್ದ ದಿಗಂತ್-ಐಂದ್ರಿತಾಗೆ ಡಿಸ್ಟರ್ಬ್ ಮಾಡಿದವರು ಇವರೇ?!