Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ರಾಜಮಾರ್ತಾಂಡ ಟ್ರೈಲರ್ ಲಾಂಚ್ ಮಾಡಿದ ಜ್ಯೂನಿಯರ್ ಚಿರು

ಚಿರು ಸರ್ಜಾ ರಾಜಮಾರ್ತಾಂಡ ಟ್ರೈಲರ್ ಲಾಂಚ್ ಮಾಡಿದ ಜ್ಯೂನಿಯರ್ ಚಿರು
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2021 (09:16 IST)
ಬೆಂಗಳೂರು: ತಂದೆಯ ಮುಖವನ್ನೇ ನೋಡದೇ ಇದ್ದರೂ ಚಿರು ಸರ್ಜಾ ಪುತ್ರನಿಗೆ ಅದೃಷ್ಟವೊಂದ ಒಲಿದುಬಂದಿದೆ. ಚಿರು ಸರ್ಜಾ ಅಭಿನಯದ ರಾಜಮಾರ್ತಂಡ ಸಿನಿಮಾ ಟ್ರೈಲರ್ ನ್ನು ಜ್ಯೂನಿಯರ್ ಚಿರು ಕೈಯಲ್ಲಿ ಲಾಂಚ್ ಮಾಡಿಸಲಾಗಿದೆ.


ಇದು ಎಲ್ಲಾ ಅವನ ತಂದೆಗಾಗಿ ಎಂದು ಮೇಘನಾ ಭಾವುಕರಾಗಿ ಹೇಳಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆಗೆ ಅಮ್ಮನ ಮಡಿಲಲ್ಲಿ ಕೂತು ಜ್ಯೂನಿಯರ್ ಚಿರು ಲಾಂಚ್ ಮಾಡಿದ ತಂದೆ ಚಿರು ಸರ್ಜಾರ ಕೊನೆಯ ಸಿನಿಮಾ ರಾಜಮಾರ್ತಂಡದ ಟ್ರೈಲರ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾಗೆ ಅಣ್ಣನ ಪಾತ್ರಕ್ಕೆ ಧ‍್ರುವ ಸರ್ಜಾ ಧ‍್ವನಿ ನೀಡಿದ್ದಾರೆ. ಈಗ ಚಿರು ಪುತ್ರನ ಕೈಯಲ್ಲೇ ಚಿತ್ರತಂಡ ಅಡಿಯೋ ಲಾಂಚ್ ಮಾಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಶುರು ಧ್ರುವ ಸರ್ಜಾ ಪೊಗರು ಹವಾ