Select Your Language

Notifications

webdunia
webdunia
webdunia
webdunia

ಹನಿಮೂನ್ ಗೆ ಹೋದ ಡಾರ್ಲಿಂಗ್ ಕೃಷ್ಣ-ಮಿಲನಾರನ್ನು ಟ್ರೋಲ್ ಮಾಡಿದ ನೆಟ್ಟಿಗರು

ಹನಿಮೂನ್ ಗೆ ಹೋದ ಡಾರ್ಲಿಂಗ್ ಕೃಷ್ಣ-ಮಿಲನಾರನ್ನು ಟ್ರೋಲ್ ಮಾಡಿದ ನೆಟ್ಟಿಗರು
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2021 (09:41 IST)
ಬೆಂಗಳೂರು: ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಈಗ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದಾರೆ.


ಮಾಲ್ಡೀವ್ಸ್ ಸುಂದರ ಕಡಲ ಕಿನಾರೆಯಲ್ಲಿ ಇಬ್ಬರೂ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಈ ಫೋಟೋದಲ್ಲಿ ಮಾಡರ್ನ್ ಡ್ರೆಸ್ ತೊಟ್ಟಿರುವ ಮಿಲನಾ ತಾಳಿಸರ ಹಾಕಿಕೊಂಡಿಲ್ಲ. ಇದನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಭಾನುವಾರವಷ್ಟೇ ಮದುವೆಯಾಗಿದೆ. ಆಗಲೇ ತಾಳಿ ಸರ ಕಿತ್ತು ಹಾಕಿದ್ದೀರಲ್ಲಾ? ತಾಳಿ ನಮ್ಮ ಸಂಪ್ರದಾಯ. ನಮ್ಮೂರಿನ ಹುಡುಗಿಯಾಗಿ ಈ ರೀತಿ ಮಾಡಬೇಡಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹೀರೋ ಸಿನಿಮಾಗೆ ಹಿಂದಿಯಲ್ಲಿ ಭರ್ಜರಿ ರೇಟ್!