Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಹೀರೋ ಸಿನಿಮಾಗೆ ಹಿಂದಿಯಲ್ಲಿ ಭರ್ಜರಿ ರೇಟ್!

ರಿಷಬ್ ಶೆಟ್ಟಿ ಹೀರೋ ಸಿನಿಮಾಗೆ ಹಿಂದಿಯಲ್ಲಿ ಭರ್ಜರಿ ರೇಟ್!
ಬೆಂಗಳೂರು , ಶುಕ್ರವಾರ, 19 ಫೆಬ್ರವರಿ 2021 (09:38 IST)
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಿಸಿ ನಟಿಸುತ್ತಿರುವ ಹೀರೋ ಸಿನಿಮಾ ಈಗ ಹೊಸ ಕಾರಣಕ್ಕೆ ಸದ್ದು ಮಾಡುತ್ತಿದೆ.


ಮಾರ್ಚ್ 5 ರಂದು ಸಿನಿಮಾ ಥಿಯೇಟರ್ ಗೆ ಬರಲಿದೆ. ಆದರೆ ಅದಕ್ಕೂ ಮೊದಲು ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಬಿಕರಿಯಾದ ಸುದ್ದಿ ಬಂದಿದೆ. ಹೊಸತನದ ಕತೆಯಿರುವ ಹೀರೋ ಸಿನಿಮಾಗೆ ಹಿಂದಿಯಲ್ಲೂ ಭಾರೀ ಬೇಡಿಕೆಯಿರುವುದು ಸ್ಯಾಂಡಲ್ ವುಡ್ ಗೆ ಹೆಮ್ಮೆಯ ವಿಚಾರ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರು ಸರ್ಜಾ ರಾಜಮಾರ್ತಾಂಡ ಟ್ರೈಲರ್ ಲಾಂಚ್ ಮಾಡಿದ ಜ್ಯೂನಿಯರ್ ಚಿರು