Select Your Language

Notifications

webdunia
webdunia
webdunia
webdunia

‘ದೊಡ್ಮಗ’ ಕಿಚ್ಚ ಸುದೀಪ್ ಭೇಟಿಯಾದ ಕ್ರೇಜಿಸ್ಟಾರ್ ರವಿಚಂದ್ರನ್

‘ದೊಡ್ಮಗ’ ಕಿಚ್ಚ ಸುದೀಪ್ ಭೇಟಿಯಾದ ಕ್ರೇಜಿಸ್ಟಾರ್ ರವಿಚಂದ್ರನ್
ಬೆಂಗಳೂರು , ಶುಕ್ರವಾರ, 17 ಸೆಪ್ಟಂಬರ್ 2021 (09:30 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಜೊತೆಗಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ರವಿಚಂದ್ರನ್ ಇತ್ತೀಚೆಗೆ ಸುದೀಪ್ ರನ್ನು ಭೇಟಿಯಾದ ಕ್ಷಣದ ಫೋಟೋ ಟ್ವೀಟ್ ಮಾಡಿದ್ದು, ಬಹಳ ದಿನಗಳ ನಂತರ ನನ್ನ ದೊಡ್ಮಗನ ಜೊತೆ ಎಂದು ಬರೆದುಕೊಂಡಿದ್ದಾರೆ.

ಮಾಣಿಕ್ಯ ಸಿನಿಮಾದಲ್ಲಿ ರವಿಚಂದ್ರನ್, ಕಿಚ್ಚ ಸುದೀಪ್ ತಂದೆ ಪಾತ್ರ ಮಾಡಿದ್ದರು. ಅದಾದ ಬಳಿಕ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿತ್ತು. ರವಿಚಂದ್ರನ್ ಸದಾ ಸುದೀಪ್ ರನ್ನು ತಮ್ಮ ದೊಡ್ಡ ಮಗ ಎಂದೇ ಅಂದುಕೊಂಡಿದ್ದಾರೆ. ಈಗ ಇಬ್ಬರ ನಡುವಿನ ಭೇಟಿಯ ಆತ್ಮೀಯ ಕ್ಷಣಗಳನ್ನು ರವಿಮಾಮ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ಯಾನ್ಸ್ ಸ್ಟಾರ್ ಪ್ರಭುದೇವ ಜೊತೆ ನೃತ್ಯ: ಪವರ್ ಸ್ಟಾರ್ ಪುನೀತ್ ಹೇಳಿದ್ದೇನು?