Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ನಲ್ಲಿ ಡ್ಯಾನ್ಸ್ ಮಾಡೋಕೆ ಬಂದ ಬಾಲಿವುಡ್ ಬೆಡಗಿ ರವೀನಾ ಟಂಡನ್

ಕೆಜಿಎಫ್ 2 ನಲ್ಲಿ ಡ್ಯಾನ್ಸ್ ಮಾಡೋಕೆ ಬಂದ ಬಾಲಿವುಡ್ ಬೆಡಗಿ ರವೀನಾ ಟಂಡನ್
ಮುಂಬೈ , ಭಾನುವಾರ, 9 ಫೆಬ್ರವರಿ 2020 (17:16 IST)
ಕೆಜಿಎಫ್ 2 ಚಿತ್ರೀಕರಣ ಆರಂಭದಿಂದಲೂ ಸಿನಿರಸಿಕರ ಗಮನ ಸೆಳೆಯುತ್ತಿದೆ.

ಹೊಸ ಸುದ್ದಿ ಪ್ರಕಾರ ಬಾಲಿವುಡ್ ನಟಿ ರವೀನಾ ಟಂಡನ್ ಕೆಜಿಎಫ್ 2 ನಲ್ಲಿ ಸ್ಪೇಷಲ್ ರೋಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಡೈರೆಕ್ಟರ್ ಪ್ರಶಾಂತ ನೀಲ್ ಅವರು ರವೀನಾ ಜೊತೆಗಿರೋ ಫೋಟೊ ಹಂಚಿಕೊಂಡಿರೋದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ನಟ ಯಶ್ ಅಭಿನಯದ ಕೆಜಿಎಫ್ ಬೊಂಬಾಟ್ ಗೆಲುವು ಕಂಡಿರೋ ಬೆನ್ನಲ್ಲೇ ಕೆಜಿಎಫ್ 2 ಕೂಡ ಧೂಳೆಬ್ಬಿಸೋ ಲಕ್ಷಣಗಳನ್ನು ತೋರ್ಪಡಿಸುತ್ತಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ಜತೆ ರಕ್ಷಿತಾ ಪ್ರೇಮ್, ರಚಿತಾ ರಾಮ್ ‘ಎಣ್ಣೆ ಪಾರ್ಟಿ’!