Select Your Language

Notifications

webdunia
webdunia
webdunia
webdunia

ಯಶ್ – ರಾಧಿಕಾ ಕುಟುಂಬದಿಂದ ವಿಶೇಷ ಯಜ್ಞ, ಯಾಗ

ಯಶ್ – ರಾಧಿಕಾ ಕುಟುಂಬದಿಂದ ವಿಶೇಷ ಯಜ್ಞ, ಯಾಗ
ಬೆಂಗಳೂರು , ಶುಕ್ರವಾರ, 31 ಜನವರಿ 2020 (13:35 IST)
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ದೇವರ ಮೊರೆ ಹೋಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಪೂಜೆ, ಯಾಗ ಮಾಡಿಸಿದ್ದಾರೆ.

ಮಾರ್ಕಂಡೇಯ ಹೋಮ ನಡೆಸಿದ ಎರಡೂ ಕುಟುಂಬದವರು ದೇವರ ದರ್ಶನ ಪಡೆದುಕೊಂಡಿದ್ದಾರೆ. ಯಾವುದೇ ಕಂಕಟಗಳು ಬಾರದಿರಲಿ ಹಾಗೂ ಶತ್ರು ನಾಶಕ್ಕಾಗಿ ಮಾರ್ಕಂಡೇಯ ಹೋಮ ನಡೆಸಲಾಯಿತು.  

ನಟ ಯಶ್ ಸಧ್ಯ ಕೆಜಿಎಫ್ ಭಾಗ 2 ರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿತಿನ್ ಜತೆ ರಶ್ಮಿಕಾ ಮಂದಣ್ಣ ಸೆಕ್ಸಿ ಪೋಸ್