Select Your Language

Notifications

webdunia
webdunia
webdunia
webdunia

ಇನ್ ಸ್ಟಾಗ್ರಾಂ ಪೋಸ್ಟ್ ಗೆ ರಶ್ಮಿಕಾ ಮಂದಣ್ಣ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಇನ್ ಸ್ಟಾಗ್ರಾಂ ಪೋಸ್ಟ್ ಗೆ ರಶ್ಮಿಕಾ ಮಂದಣ್ಣ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಹೈದರಾಬಾದ್ , ಮಂಗಳವಾರ, 20 ಜೂನ್ 2023 (08:20 IST)
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದುಬಾರಿ ಸಂಭಾವನೆ ಪಡೆಯುವ ಬೇಡಿಕೆಯ ನಟಿಯರಲ್ಲಿ ಒಬ್ಬರು.

ಇತ್ತೀಚೆಗೆ ಸೆಲೆಬ್ರಿಟಿಗಳು ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕವೂ ಭಾರೀ ಪ್ರಮಾಣದಲ್ಲಿ ಆದಾಯ ಗಳಿಸುತ್ತಿದ್ದಾರೆ. ರಶ್ಮಿಕಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅನೇಕ ಪ್ರಮೋಷನಲ್ ಪೋಸ್ಟ್ ಗಳನ್ನು ಪ್ರಕಟಿಸುತ್ತಿರುತ್ತಾರೆ.

ಹಾಗಿದ್ದರೆ ರಶ್ಮಿಕಾ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಮೂಲಗಳ ಪ್ರಕಾರ ರಶ್ಮಿಕಾ ಇಂತಹ ಪ್ರತೀ ಪೋಸ್ಟ್ ಗೆ ಸುಮಾರು 35 ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಪ್ರತೀ ಸಿನಿಮಾಗೆ ರಶ್ಮಿಕಾ ಸುಮಾರು 4 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅನೇಕ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಪ್ರಮೋಷನಲ್ ಪೋಸ್ಟ್ ಗಳನ್ನು ಪ್ರಕಟಿಸುವ ಮೂಲಕ ಭಾರೀ ಗಳಿಕೆ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಮ್ ಸೂಟ್ ನಲ್ಲಿ ಪುಟ್ಟಕ್ಕನ ಮಗಳ ನೋಡಿ ದಂಗಾದ ನೆಟ್ಟಿಗರು