Select Your Language

Notifications

webdunia
webdunia
webdunia
webdunia

ಸ್ವಿಮ್ ಸೂಟ್ ನಲ್ಲಿ ಪುಟ್ಟಕ್ಕನ ಮಗಳ ನೋಡಿ ದಂಗಾದ ನೆಟ್ಟಿಗರು

ಸ್ವಿಮ್ ಸೂಟ್ ನಲ್ಲಿ ಪುಟ್ಟಕ್ಕನ ಮಗಳ ನೋಡಿ ದಂಗಾದ ನೆಟ್ಟಿಗರು
ಬೆಂಗಳೂರು , ಮಂಗಳವಾರ, 20 ಜೂನ್ 2023 (08:10 IST)
Photo Courtesy: facebook
ಬೆಂಗಳೂರು: ಸದ್ಯಕ್ಕೆ ಕಿರುತೆರೆಯಲ್ಲಿ ಟಿಆರ್ ಪಿಯಲ್ಲಿ ನಂ.1 ಸ್ಥಾನದಲ್ಲಿರುವ ಧಾರವಾಹಿ ಎಂದರೆ ಪುಟ್ಟಕ್ಕನ ಮಕ್ಕಳು. ಈ ಧಾರವಾಹಿಯಲ್ಲಿ ಉಮಾಶ‍್ರೀ ಪುಟ್ಟಕ್ಕನಾಗಿ ಅಭಿನಯಿಸುತ್ತಿದ್ದರೆ, ಅವರಿಗೆ ಮೂವರು ಹೆಣ್ಣುಕ್ಕಳಿದ್ದಾರೆ.

ಈ ಹೆಣ್ಣು ಮಕ್ಕಳ ಪೈಕಿ ನಾಯಕಿ ಸ್ನೇಹಾ ಪಾತ್ರ ಮಾಡುತ್ತಿರುವುದು ನಟಿ ಸಂಜನಾ ಬುರ್ಲಿ. ಧಾರವಾಹಿಯಲ್ಲಿ ಅಪ್ಪಟ ಮನೆ ಮಗಳು ಇಮೇಜ್ ನ ನಟಿ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸ್ವಿಮ್ ಸೂಟ್ ನಲ್ಲಿರುವ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.

ಹಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು ನಟಿಯ ಕಾಲೆಳೆದಿದ್ದಾರೆ. ಓ ಪುಟ್ಟಕ್ಕ ನಿನ್ನ ಮಗಳ ಅವತಾರ ನೋಡು ಎಂದಿದ್ದಾರೆ. ಸಾಮಾನ್ಯವಾಗಿ ತೆರೆ ಮೇಲೆ ಕಾಣಿಸುವ ರೀತಿ ಬೇರೆ, ನಿಜ ಜೀವನದಲ್ಲಿ ಬೇರೆ ಎಂದಾಗ ಇಂತಹ ಕಾಮೆಂಟ್ ಗಳು ಸಹಜ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಚುರುಮುರಿ ತಿನ್ನಲು ಹೋದರೆ ಮುತ್ತಿದ ಫ್ಯಾನ್ಸ್