Select Your Language

Notifications

webdunia
webdunia
webdunia
webdunia

ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಚುರುಮುರಿ ತಿನ್ನಲು ಹೋದರೆ ಮುತ್ತಿದ ಫ್ಯಾನ್ಸ್

ಮೈಸೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಚುರುಮುರಿ ತಿನ್ನಲು ಹೋದರೆ ಮುತ್ತಿದ ಫ್ಯಾನ್ಸ್
ಮೈಸೂರು , ಸೋಮವಾರ, 19 ಜೂನ್ 2023 (20:15 IST)
Photo Courtesy: Twitter
ಮೈಸೂರು: ರಾಕಿಂಗ್ ಸ್ಟಾರ್ ಯಶ್ ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ನೋಡಲು, ಸೆಲ್ಫೀಗಾಗಿ ಮುಗಿಬೀಳುತ್ತಾರೆ.

ಇದೀಗ ಯಶ್ ಮೈಸೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಬೀದಿ ಬದಿ ಚ್ಯಾಟ್ ಸೆಂಟರ್ ರವಿ ಚುರುಮುರಿಗೆ ಭೇಟಿ ಕೊಟ್ಟು ಚುರುಮುರಿ ಸವಿಯಲು ಹೊರಟಿದ್ದಾರೆ.

ಎಂದಿನಂತೆ ಈ ವೇಳೆ ಯಶ್ ಗೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಯಾರಿಗೂ ನಿರಾಸೆ ಮಾಡದ ಯಶ್ ಚುರುಮುರಿ ಜೊತೆಗೆ ಸೆಲ್ಫೀಗೆ ಪೋಸ್ ಕೊಟ್ಟು ಖುಷಿಕೊಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ್ ಬಳಿಕ ಸಲಾರ್ ಮೇಲೆ ಪ್ರಭಾಸ್ ಅಭಿಮಾನಿಗಳ ನಿರೀಕ್ಷೆ