Select Your Language

Notifications

webdunia
webdunia
webdunia
Wednesday, 26 March 2025
webdunia

ಒಟಿಟಿಗೆ ಬಂದ ಡೇರ್ ಡೆವಿಲ್ಸ್ ಮುಸ್ತಫಾ

ಒಟಿಟಿಗೆ ಬಂದ ಡೇರ್ ಡೆವಿಲ್ಸ್ ಮುಸ್ತಫಾ
ಬೆಂಗಳೂರು , ಶನಿವಾರ, 17 ಜೂನ್ 2023 (09:20 IST)
Photo Courtesy: Twitter
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಡೇರ್ ಡೆವಿಲ್ಸ್ ಮುಸ್ತಫಾ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಡೇರ್ ಡೆವಿಲ್ಸ್ ಮುಸ್ತಫಾ ಸಿನಿಮಾ ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಹೊಸಬರೇ ಅಭಿನಯಿಸಿರುವ ಡೇರ್ ಡೆವಿಲ್ಸ್ ಮುಸ್ತಫಾ ಪೂರ್ಣ ಚಂದ್ರ ತೇಜಸ್ವಿಯವರ ಕಿರುಗತೆಯನ್ನಾಧರಿಸಿದ ಸಿನಿಮಾವಾಗಿದೆ. ಇಲ್ಲಿ ಸಿನಿಮಾಗೆ ತಕ್ಕಂತೆ ಕೆಲವು ಪಾತ್ರ ಬದಲಾವಣೆ ಮಾಡಲಾಗಿದೆ ಅಷ್ಟೇ.

ಈ ಸಿನಿಮಾಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ನೀಡಿತ್ತು. ಉತ್ತಮ ಸಂದೇಶವಿರುವ ಸಿನಿಮಾ ಇತ್ತೀಚೆಗೆ ಸದ್ದು ಮಾಡಿದ ಸಿನಿಮಾ. ಈ ಸಿನಿಮಾ ಈಗಲೂ ಥಿಯೇಟರ್‍ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಮೌಳಿ ಒಬ್ಬರೇ ಮಾಸ್ಟರ್ ಪೀಸ್! ಆದಿಪುರುಷ್ ನೋಡಿ ನೆಟ್ಟಿಗರು ಹೀಗೆಂದಿದ್ಯಾಕೆ?!