Select Your Language

Notifications

webdunia
webdunia
webdunia
webdunia

ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ, ಕಾರಣ ಹೀಗಿದೆ

Kannada Actress Ramya, Hostel Hudugaru Bekagiddare, Actress Ramya Lover

Sampriya

ಬೆಂಗಳೂರು , ಮಂಗಳವಾರ, 7 ಜನವರಿ 2025 (15:52 IST)
Photo Courtesy X
ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡದ ವಿರುದ್ಧ ಸ್ಯಾಂಡಲ್‌ವುಡ್ ನಟಿ ರಮ್ಯಾ ಕಾನೂನು ಕ್ರಮ ಕೈಗೊಂಡಿದ್ದರು. ಈ ಪ್ರಕರಣ ಸಂಬಂಧ ಇಂದು ಕೋರ್ಟ್‌ನಲ್ಲಿ ವಿಚಾರಣೆ ಭಾಗಿಯಾಗಲು ನಟಿ ರಮ್ಯಾ ಕೋರ್ಟ್‌ಗೆ ಹಾಜರಾದರು.

ಈ ವೇಳೆ ಮಾಧ್ಯಮದವರ ಬಳಿ ನೀವೇನು ಇಲ್ಲಿದ್ದೀರಿ ಎಂದು ರಮ್ಯಾ ಕ್ಯೂಟ್ ಆಗಿ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕೇಸು  ವಿಚಾರಣೆ ಇರುವ ಕಾರಣ ಇಲ್ಲಿದ್ದೇವೆ ಎಂದಿದ್ದಕ್ಕೆ ಅಚ್ಚರಿಯಲ್ಲೇ ರಮ್ಯಾ ಕೋರ್ಟ್ ಆವರಣದ ಒಳಗಡೆ ಹೋದರು.

ಏನಿದು ಪ್ರಕರಣ:  ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ತಮ್ಮ ವಿಡಿಯೋವನ್ನು ಅನುಮತಿಯಿಲ್ಲದೆ  ಬಳಸಿದ್ದಾರೆ ಎಂದು ರಮ್ಯಾ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.  ವಿಡಿಯೋ ತೆಗೆಯಬೇಕು ಇಲ್ಲದಿದ್ರೆ ₹1ಕೋಟಿ ಪರಿಹಾರ ನೀಡಬೇಕೆಂದಿದ್ದರು.

ಇದೀಗ ಈ ಸಂಬಂಧ ಇಂದು ವಿಚಾರಣೆ ನಡೆಯಲಿದ್ದು, ಯಾರ ಪಾಲಿಗೆ ಜಯ ಸಿಗಲಿದೆ ಎಂದು ಕಾದುನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿದೆ ಇನ್ನೊಂದು ರೋಚಕ ಟ್ವಿಸ್ಟ್: ಏನದು ನೋಡಿ