Select Your Language

Notifications

webdunia
webdunia
webdunia
webdunia

777 ಚಾರ್ಲಿ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯೆ ಕೊಟ್ಟ ನಟಿ ರಮ್ಯಾ

777 ಚಾರ್ಲಿ ಸಿನಿಮಾ ವೀಕ್ಷಿಸಿ ಪ್ರತಿಕ್ರಿಯೆ ಕೊಟ್ಟ ನಟಿ ರಮ್ಯಾ
ಬೆಂಗಳೂರು , ಮಂಗಳವಾರ, 7 ಜೂನ್ 2022 (17:14 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದ ಸೆಲೆಬ್ರಿಟಿ ಶೋ ನಿನ್ನೆ ಆಯೋಜನೆಯಾಗಿತ್ತು. ಈ ಶೋಗೆ ನಟಿ ರಮ್ಯಾ ಆಗಮಿಸಿದ್ದರು.

ಎಲ್ಲರಿಗೂ ಗೊತ್ತಿರುವ ಹಾಗೆ ರಮ್ಯಾ ನಟ ರಕ್ಷಿತ್ ಶೆಟ್ಟಿಯ ಮೆಚ್ಚಿನ ನಟಿ. ಕೆಲವೊಮ್ಮೆ ಗಾಸಿಪ್ ಕಾಲಂಗಳಲ್ಲಿ ಇವರಿಬ್ಬರ ಹೆಸರು ಥಳುಕು ಹಾಕಿಕೊಂಡಿದ್ದೂ ಇದೆ.

ಇದೀಗ ರಮ್ಯಾ ಸೆಲೆಬ್ರಿಟಿ ಶೋಗೆ ಬಂದಿದ್ದಲ್ಲದೆ 777 ಚಾರ್ಲಿ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘777 ಚಾರ್ಲಿ ಒಂದು ಭಾವನಾತ್ಮಕ ಸಿನಿಮಾ. ನಾವು ಮಾನವರು ಪ್ರಾಣಿಗಳ ಮೇಲೆ ಪ್ರೀತಿ ತೋರಬೇಕಾದ ಅಗತ್ಯತೆಯ ಬಗ್ಗೆ ತಿಳಿಸಿ ಹೇಳುತ್ತದೆ. ಇಂತಹದ್ದೊಂದು ಅದ್ಭುತ ಸಿನಿಮಾ ಮಾಡಿದ ರಕ್ಷಿತ್ ಶೆಟ್ಟಿ, ಕಿರಣ್ ರಾಜು ಮತ್ತು ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ರಮ್ಯಾ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಂ ನಿರ್ದೇಶಕ ಲೋಕೇಶ್ ಗೆ ದುಬಾರಿ ಕಾರು ಗಿಫ್ಟ್ ಮಾಡಿದ ಕಮಲ್ ಹಾಸನ್